Category Archives: Scheme

YHS: ರೂ. 5 ಲಕ್ಷದ ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ! 800+ ಶಸ್ತ್ರಚಿಕಿತ್ಸೆ, 1600+ ವೈದ್ಯಕೀಯ ಚಿಕಿತ್ಸೆಗೆ ಅವಕಾಶ!

YHS

ನಮಸ್ಕಾರ ಸ್ನೇಹಿತರೆ, ನಿಮ್ಮ ಕುಟುಂಬದ ಸದಸ್ಯರ ಆಸ್ಪತ್ರೆಯ ಖರ್ಚು ನಿಮಗೆ ತುಂಬಾ ಹೊರೆಯಾಗಿ ಪರಿಣಮಿಸುತ್ತಿದೀಯಾ? ಕೈಮೀರಿ ಹೋಗುತ್ತಿರುವ ಆಸ್ಪತ್ರೆಯ ವೆಚ್ಚವನ್ನು ನೋಡಿ ಕಂಗಾಲಾಗುತ್ತಿದ್ದಿರಾ? ಇನ್ನು ಮುಂದೆ ಈ ವಿಷಯದ ಕುರಿತು ಚಿಂತೆ ಬೇಡ. ಏಕೆಂದರೆ ಕರ್ನಾಟಕ ಸರ್ಕಾರವು ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯ ಭದ್ರತೆಗೆ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ. YHS in Kannada ಹೌದು, ಕರ್ನಾಟಕ ಸರ್ಕಾರವು ಸಹಕಾರಿ ಸಂಘದ ಸದಸ್ಯರ ಕುಟುಂಬಗಳ ಆರೋಗ್ಯ ಹಿತದೃಷ್ಟಿಯಿಂದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಸಂಕಷ್ಟಕ್ಕೆ ಸಿಲುಕಿದ […]

SVA: ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಶ್ಯುರಿಟಿ ಇಲ್ಲದೆ ₹90,000 ಸಾಲ ಸೌಲಭ್ಯ!

PMSY

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಬೀದಿ ಬದಿಯಲ್ಲಿ ವ್ಯಾಪಾರ ಮಾಡಬೇಕೆಂದಿದ್ದೀರಾ? ನಿಮಗೆ ವ್ಯಾಪರವನ್ನು ಪ್ರಾರಂಭಿಸಲು ಬಂಡವಾಳದ ಕೊರತೆ ಆಗುತ್ತಿದೀಯಾ? ಹಾಗಿದ್ದರೆ ನೀವು ವ್ಯಾಪಾರವನ್ನು ಪ್ರಾರಂಭಿಸಲು ನಿಮ್ಮ ನೆರವಿಗೆ ಕೇಂದ್ರ ಸರ್ಕಾರವು ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ. PMSY in Kannada ಹೌದು, ಕೇಂದ್ರ ಸರ್ಕಾರವು ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೆ ತರುವ ಮೂಲಕ ವ್ಯಾಪಾರ ಪ್ರಾರಂಭಿಸಲು ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸುತ್ತಿದೆ. ಈ ಯೋಜನೆಯಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬೇಕಾದರೆ ಯಾವುದೇ ಆಸ್ತಿಯನ್ನು ಅಡಮಾನ […]

PMMVY: ರೂ.11,000 ಸಹಾಯಧನ! ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ ಬಂಪರ್ ಗಿಫ್ಟ್!

PMMVY

ನಮಸ್ಕಾರ ಸ್ನೇಹಿತರೆ, ನಿಮ್ಮ ಮನೆಯಲ್ಲಿ ಯಾರಾದರೂ ಗರ್ಭಿಣಿ ಮಹಿಳೆಯರಿದ್ದಾರ? ಅವರು ಗರ್ಭವಸ್ಥೆಯಲ್ಲಿರುವಾಗ ಆರ್ಥಿಕ ಸಮಸ್ಯೆಯಿಂದ ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡಲು ಸಾಧ್ಯವಾಗುತ್ತಿಲ್ಲವೇ? ಅಥವಾ ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಯಿಂದ ಗರ್ಭಿಣಿ ಮಹಿಳೆಯರು ಕೂಡ ಒಂದು ಹೊತ್ತಿನ ಕೂಲಿಗೋಸ್ಕರ ಕೆಲಸಕ್ಕೆ ಹೋಗುತ್ತಿದ್ದಾರ? ಈ ಎಲ್ಲಾ ಸಮಸ್ಯೆಗಳಿಗೆ ಬ್ರೆಕ್ ಹಾಕಲು ಗರ್ಭಿಣಿ ಮಹಿಳೆಯರಿಗೆಂದೇ ಭಾರತ ಸರ್ಕಾರವು ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ. PMMVY in Kannada ಭಾರತ ಸರ್ಕಾರವು ಕುಟುಂಬದಲ್ಲಿನ ಬಡತನ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಗರ್ಭಿಣಿ ಮಹಿಳೆಯರು ಹಾಗೂ ಹಾಲುಣಿಸುವ ಮಹಿಳೆಯರು […]