Category Archives: SSP Scholarship

SSP Scholarship: ಸಮಯ ಯಾರಿಗೂ ಕಾಯಲ್ಲ! ಮಾರ್ಚ್ 15ರ ಒಳಗಡೆ SSP ಸ್ಕಾಲರ್‌ಶಿಪ್‌ಗೆ ಅಪ್ಲೈ ಮಾಡಿ.

SSP Scholarship

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,, ಕರ್ನಾಟಕದ ಯುವಶಕ್ತಿಗಳೇ! “ಜಗತ್ತು ವೇಗವಾಗಿ ಓಡುತ್ತಾ ಇದೆ ಅದರ ಜೊತೆ ನಾವು ಓಡದಿದ್ರೆ ಹಿಂದೆ ಉಳಿದು ಬಿಡ್ತೀವಿ ನೆನಪಿನಲ್ಲಿಡಿ”. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಾದಿಯಲ್ಲಿ ಆರ್ಥಿಕ ಹೊರೆ ಕಡಿಮೆಮಾಡಲು ಕರ್ನಾಟಕ ಸರ್ಕಾರ “ಬುಡಕಟ್ಟು ಕಲ್ಯಾಣ ಇಲಾಖೆಯ” ಮೂಲಕ ಮೆಟ್ರಿಕ್ ನಂತರದ (Post-Matric) ವಿದ್ಯಾರ್ಥಿವೇತನ ಸುಮಾರು ವರ್ಷಗಳಿಂದನೇ ನೀಡುತ್ತಿದೆ. SSP Scholarship in Kannada ಇದೀಗ 2026 ನೇ ಸಾಲಿನಲ್ಲಿಯೂ ಹಳ್ಳಿಯಲ್ಲಿ ಅಥವಾ ಪಟ್ಟಣಗಳಲ್ಲಿ ವಾಸವಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ಬೆಂಬಲವನ್ನ […]